ಬಾಯ್ತನದಿಂದ ಬರಿಗೆತನಕ್ಕೆ ಬಂದಾಗ ನಾವು ನಮ್ಮ ಅರಿವಿಗೆ ಬಾರದಿರುವ ಕೆಲವನ್ನು ಗಳಿಸುತ್ತೇವೆ. ಹಾಗೆಯೇ ಕೆಲವನ್ನು ಬಿಟ್ಟುಕೊಡುತ್ತೇವೆ. ಬರಿಗೆತನಕ್ಕೆ ಬಂದವರು ಬಾಯ್ತನದ ಕಟ್ಟಣೆಗಳನ್ನು ಕಟ್ಟಲು ಹೋದರೆ ಅದು ಹೇರಿಕೊಂಡ ಬಾಯ್ತನದ ಕಟ್ಟಣೆಗಳಾಗುತ್ತವೆ. (Secondary orality) ಈಗಾಗಲೇ ಬರಿಗೆತನಕ್ಕೆ ಬಂದಿರುವವರಿಂದ ಬಾಯ್ತನದ ಕಟ್ಟಣೆಗಳನ್ನು ಕಟ್ಟಲು ಬರುವುದಿಲ್ಲ . ಬರಿಗೆತನಕ್ಕೆ ಬಂದವರು ನಲ್ಬರಹವನ್ನಶ್ಟೇ ಉಂಟುಮಾಡಬಲ್ಲವರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ