ಬಾಳಿಗೊಂದು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬಾಳಿಗೊಂದು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಡಿಸೆಂಬರ್ 24, 2008

ಬಾಳಿಗೊಂದು ತಿರುಳು

ನಿನ್ನ ಬರುವಿಕೆಯ ಗುಂಗಲ್ಲೇ

ಕಾದು ಬಸವಳಿದೆ ನಾನಿಲ್ಲೇ

ದಟ್ಟ ಇರುಳು ಸುತ್ತೆಲ್ಲ

ಹಗಲುಗನಸು ದಿನವೆಲ್ಲ

ಸಾಗಬೇಕಿದೆ ಬದುಕಿನ ಸೆಲೆ

ಬಾಳಿಗೊಂದು ತಿರುಳು ನಿನ್ನಿಂದಲೆ