"... ಎಲ್ಲ ಕೊಚ್ಕೊಂಡ್ ವೋಗ್ಲಿ! ಪರ್ಪಂಚ್ ಇರೋ ತನಕ ಮುಂದೆ ಕನ್ನಡ ಪದಗೊಳ್ ನುಗ್ಲಿ" - ರತ್ನನ ಪದಗಳು
ಹಣೆಬರಹ
ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ.
ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಣೆಬರಹ
ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ.
ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಂಗಳವಾರ, ಡಿಸೆಂಬರ್ 23, 2008
ಹಣೆಬರಹ
ಅವಿತು ಕುಳಿತ ಹಣೆಯಬರಹವೆ
ನಿನ್ನ ಮರೆಯಬಾರದೆಂದು
ಆಗಾಗ ನೋವ-ನಲಿವ ಇಣುಕಿಸುವೆ
ಕೆಲವರು ನಿನ್ನ ತಿದ್ದಿ
ಮುಂದೆ ಬಂದು ಆದರು ಮುತ್ಸದ್ದಿ
ತಿದ್ದಲಾರದೆ, ನಿನ್ನ ಮೀರದೆ
ಕಾಲು ಹಿಡಿದರು ಕೆಳಗೆ ಬಿದ್ದಿ
ನೀನು ಏನೇ ಬಗೆದರೂ
ಕೆಚ್ಚೆದೆಗಾರರು ಮೊಗಸದೆ ಬಿಡರು
ನಿನ್ನ ಮೆಟ್ಟಿ ಮುಂದೆ ಬಂದೆ ಬರುವರು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)