ಬೆಂಗದಿರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬೆಂಗದಿರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಸೆಪ್ಟೆಂಬರ್ 12, 2007

'ಬ' ಕಾರದ ಚುಟುಕಗಳು

ಬಾ ಬಾನಂಗಳದ ಬಾನ್ದೊರೆಯೆ

ಬಸವಳಿದಿಹೆನು ಬೆಂಗದಿರನ ಬೇಗೆಯಲಿ

ಬಗ್ಗಿಹೆನು ಬಾಳಿನ ಬೇನೆಗಳಲಿ

ಬುವಿಗಿಳಿದು ಬಳಿ ಬಂದು

ಬಡಿದೆಚ್ಚರಿಸು ಬದುಕನು ಬೇಗ

ಬೆಸುಗೆಯ ಬೆಸೆಯಿಸು

-----
ಮೇಲಿನ ಪದ್ಯದಲ್ಲಿ ಎಲ್ಲ ಪದಗೊಳು 'ಬ'ಯಿಂದ ಸುರುವಾಗುತ್ತವೆ.