ಗುರುವಾರ, ಡಿಸೆಂಬರ್ 11, 2008

ದುಡಿ ದುಡಿ ದುಡಿ

ದುಡಿ ದುಡಿ ದುಡಿ
ಗೊಡ್ಡು ಹಿಡಿಯುವವರೆಗೂ
ಸಡ್ಡು ಹೊಡೆಯುವ ಕೆಚ್ಚಿರುವವರೆಗೂ
ದುಡ್ಡು ಕೂಡುವವರೆಗೂ
ಕೂಡಿಟ್ಟ ದುಡ್ಡೇ ನೆರವಿಗೂ
ದುಡಿಮೆ ನಿಂತು ಸಾಯುವವರೆಗೂ !

1 ಕಾಮೆಂಟ್‌:

kalsakri ಹೇಳಿದರು...

ಮಲಕ್ಕೋ , ಮಲ್ಲಕ್ಕೋ ,
ಹಾಯಾಗಿ , ರಗ್ಗು-ಗಿಗ್ಗು ಜೋಡಿಸಿ
ದುಡಿದೂ ದುಡಿದೂ ಮಾಡುವಿಯೇನು ?
ದುಡ್ಡು ಕೂಡಿ ಹಾಕುವವೇ ಹಕ್ಕಿ -ಪಕ್ಕಿ ?
ಬದುಕಿಗಾಗಿ ದುಡಿ , ದುಡಿಮೆಗಾಗಿ ಬದುಕಬೇಡ