ಬುಧವಾರ, ಜೂನ್ 02, 2010

ಮೇ ಹೂವು ( May Flower)

ಇದರ ನಿಬ್ಬರವೇನೆಂದರೆ ವರುಶಕ್ಕೆ ಒಮ್ಮೆ ಮಾತ್ರ ಅಂದರೆ ಬರೀ ಮೇ ತಿಂಗಳಲ್ಲಿ ಅರಳುವ ಹೂವು


2 ಕಾಮೆಂಟ್‌ಗಳು:

ಸೂರ್ಯ ವಜ್ರಾಂಗಿ ಹೇಳಿದರು...

ಸರ್‌... ಇದು ಮೇ ಫ್ಲವರಾ? ನಂಗ್ಯಕೋ ಸಂಶಯ...ಇದನ್ನು ಥಂಡರ್‌ ಲಿಲ್ಲಿ ಅಂತಾ ಕರೀತಾರೆ ಅನ್ಸತ್ತೆ..ಮಳೆಗಾಲ ಆರಂಭವಾಗುವ ಮುನ್ನ,(ಗುಡುಗು ಸಿಡಿಲು ಸಹಿತ)ಈ ಹೂ ಅರಳುತ್ತದೆ ಎಂಬಬುದನ್ನು ಕೇಳಿದ್ದೇನೆ

Unknown ಹೇಳಿದರು...

ಹ್ಮ್... ಇರಬಹುದು..ನಾನು "May flower" ಗೂಗಲಿಸಿದಾಗ ಬೇರೆ ಏನೊ ಸಿಕ್ತು. ಆದರೆ ಇದಂತು ದಿಟ-ಇದು ಬರೀ ಮೇ ತಿಂಗಳಿನಲ್ಲಿ ಮಾತ್ರ ಅರಳುತ್ತದೆ/ಕಾಣಿಸಿಕೊಳ್ಳುತ್ತದೆ.