ಭಾನುವಾರ, ಜೂನ್ 06, 2010

ನವಿರು ನವಿರಾದ ನಸುಗೆಂಪು ಗುಲಾಬಿನಸುಗೆಂಪು ಗುಲಾಬಿಯ ಮೇಲಿನ ನೀರಿನ ಹನಿಮುತ್ತುಗಳು ಎಳೆನೇಸರನ ಬೆಳಕಿನೊಂದಿಗೆ ಸೇರಿ ಒಂದು ಹೊಸ ಹುರುಪನ್ನು ನೀಡುತ್ತಿರುವುದಂತು ದಿಟ.
ಚೆಂದ,ಚೆನ್ನ,ನಲಿವು ಅಂದರೆ ಇದೇ ಇರಬೇಕು.

ಕಾಮೆಂಟ್‌ಗಳಿಲ್ಲ: