ಶುಕ್ರವಾರ, ಜನವರಿ 16, 2009

ಬೆಳಕುನೆಳಲಿನಾಟ

ಎಶ್ಟು ತೋಡಿದರೂ
ಸಿಗಲಿಲ್ಲ ಎನೂ
ಅಗೆಯುತ ಮೊಗೆಯುತ
ಅರಿವಿಗೆ ಬರಲಿಲ್ಲ ದಣಿತ
ಹುಡುಕ ಹೊರಟಿತ್ತು ನೆಮ್ಮದಿ
ಇಳಿದಿತ್ತು ಸುಳಿಯಲ್ಲಿ ಕಾಣದಿ
ಎಡೆಬಿಡದ ಬಾಳಹೋರಾಟ
ಸಾಗಲಿ ಬೆಳಕುನೆಳಲಿನಾಟ

4 ಕಾಮೆಂಟ್‌ಗಳು:

H.S. Dharmendra ಹೇಳಿದರು...

ಭರತ್, ನಿಮ್ಮ ಕವಿತೆಗಳು ಬಾಳು ಸೊಗಸಾಗಿವೆ. ಪ್ರಕೃತಿಯ ಮೇಲಿನ ನಿಮ್ಮ ಪ್ರೀತಿ ಗೋಚರಿಸುತ್ತದೆ ನಿಮ್ಮ ಕವನಗಳಲ್ಲಿ. ನನಗೆ ಮೆಚ್ಚುಗೆಯಾದವು.

ನೀವು ನನ್ನ ಬ್ಲಾಗಿಗೆ ಬಂದು ನನ್ನ ಪದ್ಯಗಳನ್ನು ಮೆಚ್ಚಿ ಹುರಿದುಂಬಿಸಿದಿರಿ. ನಿಮಗೆ ಧನ್ಯವಾದಗಳು. ಮತ್ತೆ ಬರುತ್ತಿರಿ.

Chander Dogra ಹೇಳಿದರು...

I can't understand a word ..but nice to know you kept writing ..Kudos !!!

Khavi ಹೇಳಿದರು...

ಬರತ.. ಕವನ ಹಿಡಿಸ್ತು..

ಸೀತಾರಾಮ. ಕೆ. ಹೇಳಿದರು...

ಕವಿತೆ ಮುದ ನೀಡಿತು.