ಶನಿವಾರ, ಜನವರಿ 03, 2009

ಗೆಲುವೆಂಬ ಪಲ

ಚುಚ್ಚಿದರೂ ನುಗ್ಗು ನೂರುಸಲ
ಕೆಚ್ಚಿರಲಿ ಬಗ್ಗುಬಡಿಯುವ ಬಲ
ಕಟ್ಟಿಕೊ ತಾಳ್ಮೆ ಎಲ್ಲಸಲ
ಮೆಟ್ಟಿ ನಿಲ್ಲಲು ಸೋಲ
ಕೊಟ್ಟೆ ಕೊಡುವ ಗೆಲುವೆಂಬ ಪಲ

1 ಕಾಮೆಂಟ್‌:

Khavi ಹೇಳಿದರು...

ಅಚ್ಚಕನ್ನಡದಲ್ಲೊಂದು ಬಂಡಾಯಗಬ್ಬ...