ಭಾನುವಾರ, ಜನವರಿ 04, 2009


ನಿನ್ನ ಎತ್ತರ ಬಾನಿನತನಕ
ಯಾವ ಕಲೆಗಾರನ ಕಯ್ಚಳಕ
ಸುತ್ತಿರುವ ಹಸಿರು ಪೂರಕ
ಮಯ್ಯೆಲ್ಲೆಲ್ಲಾ ಎನೋ ಪುಳಕ


ಚಿತ್ರ/ಪಾಪೆ :- ಗೋಪಾಲಸ್ವಾಮಿ ಬೆಟ್ಟದ ಗುಡಿಯ ಹತ್ತಿರ ಇರುವ ಬೆಟ್ಟ-ಗುಡ್ಡ-ಹಸಿರು

3 ಕಾಮೆಂಟ್‌ಗಳು:

Khavi ಹೇಳಿದರು...

ಇದು ಚಿಕ್ಕ ಮಗಳೂರು ಅಲ್ಲವ..

Khavi ಹೇಳಿದರು...

ಪಾಪೆ-ಗಬ್ಬ ಎನಬಹುದೇ..?

ಸೀತಾರಾಮ. ಕೆ. ಹೇಳಿದರು...

nice one