ಸೋಮವಾರ, ಜೂನ್ 25, 2007

ದುಡಿಮೆ

ಕುಂತಲ್ಲೇ ಕೈಮುಗಿ
ನಿಂತಲ್ಲೇ ನೆನೆ
ನಿನ್ನ ದೇವರನ್ನೇ,
ದೇವರನ್ನ ನಂಬು, ಬಿಡು
ದುಡಿಮೆಯ ನಂಬಿ ಕೆಟ್ಟವರಿಲ್ಲ ಕಾಣಾ ಭರತೇಶ

ಕಾಮೆಂಟ್‌ಗಳಿಲ್ಲ: