ಭಾನುವಾರ, ಏಪ್ರಿಲ್ 08, 2007

ಚುಟುಕ: ಊರಿನ/ಸಾರಿನ ನೆನಪು

ಉಪ್ಪುನೀರ ಮೇಲೆ ಹಾರಿದರೂ
ಮರೆಯಲಿಲ್ಲ ಊರು
ಏರಿದರೂ ಪ್ಲೇನು, ಕಾರು
ಮರೆಯಲಿಲ್ಲ ಮನೆಯ ಸಾರು

1 ಕಾಮೆಂಟ್‌:

venky ಹೇಳಿದರು...

ಏನೇ ಕಾರ್ಭಾರು ಮಾಡಿ ಕಟ್ಟಿದರೇನು ಒಂದೆರ್ಡು ಸೂರೂ,
ಮರೊಯೊಲ್ಲಾ ಮರೆಯಾದ ಅಜ್ಜಿಯ ಕಟ್ಟಿನ ಸಾರು