ಉತ್ತರ: ಅದರ ಮುಂದೆ ’ಲ್’ಕಾರ ಇದ್ದರೆ ಅಲ್ಲೆಲ್ಲ ’ೞ’ಕಾರ ಬರುತ್ತೆ.
ಎತ್ತುಗೆಗಾಗಿ:-
ಅೞಲ್ =cry
ಕೞಲ್, ಕೞಲೆ( anklet)
ಕೞಲ್ = buttermilk
ಕೞಲ್ = two or three of the upper joints of a sugar-cane that are insipid.
ಕೊೞಲ್ = flute
ತೊೞಲ್ = go around, suffering
ನೆೞಲ್ = ನೆರಳು,shade
ಪೊೞಲ್ = ಹೊಳಲು, town,city
ಬೞಲ್ = ಸುಸ್ತು, tired
ಬಿೞಿಲ್ = ಒಂದು ಗಿಡದ ಹೆಸರು
ಬೀೞಲ್ = ಊಡೆ = root that grows downwards from the branches of a banyan and other trees, pendent root; ūḍe pendent root of a banyan tree
ಉೞಲ್(ಉೞುವಿಕೆ)
ಏೞಲ್(ಏಳಿಗೆ)
ಮೞಲ್(ಮೞ್ಗಣ್) the eyes to become dim
ಆದರೆ ಇದಕ್ಕೆ ಹೊರತಾದ ಪದಗಳು ಇವೆ:
ಅಳಿಲ್
ಮಳಲ್
References: ಎಮನೊ ಮತ್ತು ಬರೊಅವರ ದ್ರಾವಿಡ ನುಡಿಗಂಟು (http://dsal.uchicago.edu/cgi-bin/philologic/search3advanced?dbname=burrow&query=bir%CC%A4al&matchtype=exact&display=utf8)
2 ಕಾಮೆಂಟ್‌ಗಳು:
hebbar annodu yaake bantu sir?
ಹೆಬ್ಬಾರ ಇದು ಪೆರ್+ಪಾರ = ಪೆರ್ಬಾರ => ಪೆಬ್ಬಾರ => ಹೆಬ್ಬಾರ ಅಂತಾಗಿದೆ
ಪೆರ್ ಅಂದ್ರೆ ಪಿರಿಯ/ಹಿರಿಯ/ದೊಡ್ಡ ಅಂತ ತಿರುಳಿದೆ
ಪಾರ ಅಂದ್ರೆ ನೋಡಿಕೊಳ್ಳುವವನು ಅಂದರೆ ಒಂದು ಊರಿನ ಮುಂದಾಳು, ತಲೆಯಾಳು ಇಲ್ಲವೆ ಮುಕಂಡ ಎಂಬದೇ ಅದರ ತಿರುಳು
ಕಾಮೆಂಟ್ ಪೋಸ್ಟ್ ಮಾಡಿ