ಶನಿವಾರ, ಫೆಬ್ರವರಿ 04, 2012

ಕನ್ನಡದ ಒಳನುಡಿಗಳು ಮತ್ತು ಬರಹಗನ್ನಡ- ಎರಡು ಪಾಪೆಗಳು

ಗೆಳಯ ಕಿರಣ್ ಹೇಳಿದ ಮಾತನ್ನು ಪಾಪೆಗೆ ಇಳಿಸಿ ಬರಹಗನ್ನಡ ಮತ್ತು ಆಡುನುಡಿಗಳ ನಂಟು ಹೇಗಿರಬೇಕು ಎಂಬುದನ್ನು ಈ ಕೆಳಗಿನ ಪಾಪೆಗಳ ನೆರವಿನಿಂದ ತೋರಿಸಲು ಮೊಗಸಿದ್ದೇನೆ.




2 ಕಾಮೆಂಟ್‌ಗಳು:

ಖವಿ ಹೇಳಿದರು...

ಇದರ ಬೆಗ್ಗೆ ಕೆಲವೊಂದು ಪ್ರಯತ್ನಗಳಾಗಬೇಕು...

Thippanna.M.S jamadagno ಹೇಳಿದರು...

ಬರಹಗನ್ನಡ ಎಂಬ ಕಲ್ಪನೆಯೇ ಎಡವಟ್ಟು. ಭಾಷೆ ಹಾಗೂ ಬರಹ ಈಗಿರುವಂತೆಯೇ ಇರಲಿ. ಈಗಿನವರೆಗೆ ಕನ್ನಡವನ್ನು ಯಾವ ಶೈಲಿಯಲ್ಲಿ ಬರೆದರೂ ಅದನ್ನು ಓದಿ ಅರ್ಥೈಸಿಕೊಳ್ಳುವ ಜ್ಙಾನ ಎಲ್ಲ ಪ್ರದೇಶದ ಕನ್ನಡಿಗರಿಗೂ ಕರಗತವಾಗಿದೆ. ಹೀಗಾಗಿ ಬರಹಗನ್ನಡದ ಅವಿಷ್ಕಾರ ಏನೂ ಬೇಕಿಲ್ಲ. ಕನ್ನಡ ಮತ್ತು ಕನ್ನಡಿಗರನ್ನು ವಿಂಗಡಿಸುವ ಸಾಹಸ ಬೇಡ.