ಕನ್ನಡದಲ್ಲಿ ಬಳಕೆಯಲ್ಲಿರುವ 'ಹಕ್ಕು' ಎಂಬ ಪದವು ಅರೇಬಿಕ್ ಪದವಾದ 'haqq' ಎಂಬ ಪದದಿಂದ ಬಂದಿದೆ. ಅರೇಬಿಕಿನಲ್ಲಿ ಅದರ ಹುರುಳು ಸರಿಯಾದದ್ದು ಎಂದೇ ಇದೆ.
A ḥaqq, vulg. ḥaq adj. Just, proper, right, correct
ಅಲ್ಲದೆ, ಆಮೇಲೆ ಅದಕ್ಕೆ ಈ ಹುರುಳುಗಳು ಬಂದು ಸೇರಿಕೊಂಡಿವೆ ಅನಿಸುತ್ತೆ.
right, title, privilege, claim,
right, title, privilege, claim,
ಇಂಗ್ಲಿಶಿನಲ್ಲೂ, right (ಸರಿ) ಎಂಬುದೇ right ಎಂಬ ಹುರುಳಿನಲ್ಲೂ ಅಂದರೆ 'ಹಕ್ಕು' ಎಂಬ ಹುರುಳಿನಲ್ಲೂ ಬಳಕೆಯಲ್ಲಿದೆ.
ಆದ್ದರಿಂದ #ಕನ್ನಡದ್ದೇ ಪದವನ್ನು ಹೀಗೆ ಉಂಟುಮಾಡಲಾಗಿದೆ:- 'ಸರಿ' ಎಂಬ ಪದಕ್ಕೆ 'ಪು' ಎಂಬ ಒಟ್ಟನ್ನು ಸೇರಿಸಿ ಬಳಕೆ ಮಾಡಲಾಗಿದೆ.
ಹಕ್ಕು (ಅರೇಬಿಕ್) = right(E)= ಸರಿಪು (ಕನ್ನಡ)
ಎತ್ತುಗೆಗೆ:
೧. ಅವನಿಗೆ ಸಿಟ್ಟು ಮಾಡಿಕೊಳ್ಳುವ ಸರಿಪು ಇದೆ ಅಂದರೆ 'ಅವನು ಸಿಟ್ಟು ಮಾಡಿಕೊಳ್ಳುವುದು ಸರಿಯಾಗಿದೆ' ಎಂದೇ ಹುರುಳು.
೧. ಅವನಿಗೆ ಸಿಟ್ಟು ಮಾಡಿಕೊಳ್ಳುವ ಸರಿಪು ಇದೆ ಅಂದರೆ 'ಅವನು ಸಿಟ್ಟು ಮಾಡಿಕೊಳ್ಳುವುದು ಸರಿಯಾಗಿದೆ' ಎಂದೇ ಹುರುಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ