ಸೊಡರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸೊಡರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶನಿವಾರ, ಜೂನ್ 12, 2010
ಬುಧವಾರ, ಸೆಪ್ಟೆಂಬರ್ 12, 2007
ಸೊಡರು-ಎಲರು
ಹೊತ್ತಿತೊ ಬಾಳಲ್ಲಿ ನಲಿವಿನ ಸೊಡರು
ಕುಣಿಯಿತು ಆ ಬೆಳಕಲ್ಲಿ ಪೊಗರು
ಬಂದಿತು ಎಡರುಗಳ ಎಲರು
ನಂದಿಹೋಗುವುದೆ ನಲಿವಿನ ಸೊಡರು
ಯಾರಿಲ್ಲವೇ ಪೊರೆವವರು
-----ಸೊಡರು = ದೀವಿಗೆ
ಪೊಗರು = ಜಂಬ
ಎಲರು = ಗಾಳಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)