"... ಎಲ್ಲ ಕೊಚ್ಕೊಂಡ್ ವೋಗ್ಲಿ! ಪರ್ಪಂಚ್ ಇರೋ ತನಕ ಮುಂದೆ ಕನ್ನಡ ಪದಗೊಳ್ ನುಗ್ಲಿ" - ರತ್ನನ ಪದಗಳು
ಹೊತ್ತಿತೊ ಬಾಳಲ್ಲಿ ನಲಿವಿನ ಸೊಡರು
ಕುಣಿಯಿತು ಆ ಬೆಳಕಲ್ಲಿ ಪೊಗರು
ಬಂದಿತು ಎಡರುಗಳ ಎಲರು
ನಂದಿಹೋಗುವುದೆ ನಲಿವಿನ ಸೊಡರು
ಯಾರಿಲ್ಲವೇ ಪೊರೆವವರು