ಮಂಗಳವಾರ, ಡಿಸೆಂಬರ್ 15, 2009
ಮನೆತಿಂಡಿ -ಕನ್ನಡಿಗರ ತಿಂಡಿ
ಬೆಂಗಳೂರಿನಲ್ಲಿ ದೇವೆಗೌಡ ಪೆಟ್ರೋಲ್ ಬಂಕ್ ಮತ್ತು ಕಾಮಾಕ್ಯ ಸಿನಿಮನೆಗಳ ನಡುವೆ ಈ ’ಮನೆತಿಂಡಿ’ ಹೋಟೆಲು ತಲೆಯೆತ್ತಿದೆ.
ಅಪ್ಪಟ ಕನ್ನಡದ/ಕನ್ನಡಿಗರ ತಿನಿಸುಗಳಾದ ಮನೆ ಉಪ್ಪಿಟ್ಟೂ, ಬೆಣ್ಣೆ ತಟ್ಟೆ ಇಡ್ಲಿ, ಗೋಳಿ ಬಜ್ಜಿ, ಮದ್ದೂರ್ ವಡೆ...ಇನ್ನು ಎಶ್ಟೋಂದು ತಿನಿಸುಗಳು ಸಿಗುತ್ತವೆ. ಹೆಸರಹಲಗೆಯನ್ನ ದೊಡ್ಡದಲ್ಲಿ ಬರೀ ’ಕನ್ನಡ’ದಲ್ಲೆ ಹಾಕಿಸಿ(ಪೋಟೋ ಗಮನಿಸಿ) ಮತ್ತು ’ರುಬ್ಬೋಕಲ್ಲ’ನ್ನೇ ಲೋಗೊ ಮಾಡಿಕೊಂಡು ಅಪ್ಪಟ ಕನ್ನಡ ಸಂಸ್ಕ್ರುತಿಯನ್ನ ಈ ಹೋಟೆಲು ಎತ್ತಿ ಹಿಡಿದಿದೆ ಎಂದು ಹೇಳಿದರೆ ತಪ್ಪಲ್ಲ. ನನಗಂತೂ ತುಂಬ ನಲಿವಾಯಿತು.
ಮನೆತಿಂಡಿ ಸವಿದು ನಾಲಿಗೆಗೆ ಬೆಚ್ಚಗೆ ಮಾಡ್ಕೊಳ್ಳಿ. :)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
4 ಕಾಮೆಂಟ್ಗಳು:
"ಮನೆ ತಿಂಡಿ" ಹೆಸರೇ ಬಾಯಲ್ಲಿ ನೀರೂರಿಸುವಂತಿದೆ. :)
ನೀವ್ಯಾರೋ ಗೊತ್ತಿಲ್ಲ, ನನ್ನ ಸೈಟ್ ಲಿಂಕ್ ಸರಿ ಮಾಡ್ರಿ ಪ್ಲೀಸ್.
ನೀವು ಯಾರು...? ಭರತ್... ಅಥವಾ ಬರತ್ ಯಾವುದು ಅನ್ನೋದು ಗೊತ್ತಾಗಲಿಲ್ಲ...ಪ್ರೊಫೈಲ್ ನಲ್ಲಿ Bharath ಅ೦ತಿದೆ...!
ಚುಕ್ಕಿಚಿತ್ತಾರ,
ಈ ಬ್ಲಾಗಿನ ತಲೆಬರಹ ನೀವು ನೋಡಲಿಲ್ಲ ಅನ್ಸುತ್ತೆ.
[ ಈ ಬ್ಲಾಗ್ ಡಾ|ಡಿ.ಎನ್.ಶಂಕರಬಟ್ಟರ 'ಹೊಸಬರಹ'ದಲ್ಲಿದೆ. ಅಂದರೆ ಋ,ಖ,ಘ,ಙ,ಛ,ಝ,ಞ,ಠ,ಢ,ಫ,ಭ,ಷ,ಕ್ಷ -- ಈ ಅಕ್ಕರಗಳು ಈ ಬ್ಲಾಗಿನಲ್ಲಿರುವುದಿಲ್ಲ]
ಬರತ್, ಭರತ್ -ಎಲ್ಲಾ ನಾನೆ
ಉಪಯುಕ್ತ ಮಾಹಿತಿ
ಕಾಮೆಂಟ್ ಪೋಸ್ಟ್ ಮಾಡಿ