tag:blogger.com,1999:blog-25106183.post6483395798816619257..comments2023-04-14T04:37:43.855-07:00Comments on ಬ್ಲಾಗುತ್ತಾ ಇರು...: ಹಾಡು ಮತ್ತು ಸಂಗೀತUnknownnoreply@blogger.comBlogger2125tag:blogger.com,1999:blog-25106183.post-53883293466955378442008-12-30T10:09:00.000-08:002008-12-30T10:09:00.000-08:00ವಿನಾಯಕ ನಿಮ್ಮ ಕಮೆಂಟುಗಳಿಗೆ ನನ್ನಿ..ನೋಟಗಬ್ಬ ಅಂದರೆ ಯಕ್ಸ...ವಿನಾಯಕ ನಿಮ್ಮ ಕಮೆಂಟುಗಳಿಗೆ ನನ್ನಿ..
ನೋಟಗಬ್ಬ ಅಂದರೆ ಯಕ್ಸಗಾನದ ಬಗ್ಗೆ ಬರೆಯಲು ನನಗೆ ಅಶ್ಟು ತಕ್ಕುಮೆ ಇಲ್ಲ. ಅದರ ಬಗ್ಗೆ ಹೊತ್ತಿಗೆಗಳು ಬಂದಿವೆ. ಓದಿ ತಿಳಿಯಬೇಕು.Anonymoushttps://www.blogger.com/profile/16747390973721421567noreply@blogger.comtag:blogger.com,1999:blog-25106183.post-83724093921807141282008-12-29T02:20:00.000-08:002008-12-29T02:20:00.000-08:00ಹಾಡಿನಬಗ್ಗೆ ಚೆಲುವಾಗಿ ಬರೆದಿದ್ದೀರ... ನೋಟಗಬ್ಬದ ಬಗ್ಗೆ ತ...ಹಾಡಿನಬಗ್ಗೆ ಚೆಲುವಾಗಿ ಬರೆದಿದ್ದೀರ... ನೋಟಗಬ್ಬದ ಬಗ್ಗೆ ತುಸು ಹೆಚ್ಚಿಗೆ ಬರೆಯಿರಿ..

ಮೊದಲು ಅಚ್ಚಕನ್ನಡದಲಿ ಬರೆದುದನ್ನು ಜನ ಓದಿದಾಗ ಅದು ನನಗೆ ಅರಿತವಾಗಿಲ್ಲ ಎಂದು ಮೂದಲಿಸುವುದನ್ನು ನಾನು ಸಂಪದದಲ್ಲಿ ಕಾಣ್ತಿದ್ದೆ... ಅದು ಏಕೆಂದರೆ ಅಚ್ಚಕನ್ನಡದಲ್ಲಿ ಬರೆದಿದ್ದು ಸಾದಾರಣವಾಗಿ ಹೊಸ ಬಗೆ ಬರಹವಾಗಿರುವುದರಿಂದ ಜನರ ಮನಸ್ಸು ಅಲ್ಲಿರುವ ಹೊಸ ಪದಗಳ ಬಳಕೆ, ಅವುಗಳ ಹೊಸಕೂಡುವಿಕೆಗೆ ಮನಸು ಹರಿದು.. ಅದರ ಒಟ್ಟಾಗಿ ಬರಹದ ಮೂಲ ತಿಳಿವಿಗೆ ಹೆಚ್ಚು ಒತ್ತು ಕೊಡದೇ ಹೋಗುತಾರೆ.. ಅದರಿಂದ ಮತ್ತೆ ಮತ್ತೆ ಓದಬೇಕಾಗುತ್ತೆ... ಇದನ್ನೆ ಅವರು ಇದು ನನಗೆ ಸರಿಯಾಗಿ ಅರಿತವಾಗಿಲ್ಲ ಅನೊ ದೂರು ಕೊಡ್ತಾರೆ..

ಹಾಗೆ ನೋಡಿದರೆ ಅಚ್ಚಕನ್ನಡದಲ್ಲಿ ಬರೆದುದನ್ನು ಹೆಚ್ಚು ಹೆಚ್ಚು ಓದಿದ ಹಾಗೆ ಅದರ ಸೊಬಗು ಸವಿದು..ಜೊತೆಗೆ ಅದರ ಬರಹದ ಒಳ ತಿಳಿವು ಅರಿವಾಗುವುದು... ಅಲ್ಲದೆ ಇದು ಹೊಸಬಗೆಯ ಬರವಣಿಗೆಗೆ ನಾಂದಿಯು ಹೌದು... ಹೊಸರುಚಿಯು ಹೌದು.. ಒಂತರ ಹೇಗೆ ಅಂದರೆ ಒಂದೆ ತೆರನಾದ ಸಿನೆಮಾ ನೋಡಿ ನೋಡಿ ಬೇಜಾರದಮನಕ್ಕೆ ಹೊಸತರದ ಸಿನೆಮ ಮೊದಲು ಹಿಡಿಸುವುದಿಲ್ಲ.. ಆದರೆ ಆಮೆಲೆ ಅದಕ್ಕೆ ಒಮ್ಮೆ ಅಂಟಿದರೆ ಸಾಕು ಅದು ಬಿಡುವುದಿಲ್ಲ ಅಲ್ಲವೆ.. ಹಾಗೆ.. ಸರಿ.. ಇಸ್ಯ ಬೆರೆ ಎಲ್ಲೊ ಹೋಯ್ತು ಮನ್ನಿಸಿ..

ಒಟ್ಟಿನಲ್ಲಿ ಚೆನ್ನಾಗಿ ಜತುನಗೈದಿರುವಿ..ಖವಿhttps://www.blogger.com/profile/03467163182211208994noreply@blogger.com