tag:blogger.com,1999:blog-25106183.post3481099034949929071..comments2023-04-14T04:37:43.855-07:00Comments on ಬ್ಲಾಗುತ್ತಾ ಇರು...: ಕನ್ನಡದ್ದೇ ಆದ ಪದಗಳನ್ನು ಏಕೆ ಕಟ್ಟಬೇಕು ?Unknownnoreply@blogger.comBlogger2125tag:blogger.com,1999:blog-25106183.post-33069215494225181682018-08-21T19:08:27.597-07:002018-08-21T19:08:27.597-07:00 ಒಳ್ಳೆಯ ಬರಹ ಒಳ್ಳೆಯ ಬರಹಕುಕೂಊ..https://www.blogger.com/profile/07314137566666903061noreply@blogger.comtag:blogger.com,1999:blog-25106183.post-21496380029504747402013-02-21T23:54:01.452-08:002013-02-21T23:54:01.452-08:00'ಪರಪಂಚ ಇರೊಗಂಟ ಕನ್ನಡ ಪದಗೋಳ್ ನುಗ್ಲಿ' ಎಂದ ರತ್...'ಪರಪಂಚ ಇರೊಗಂಟ ಕನ್ನಡ ಪದಗೋಳ್ ನುಗ್ಲಿ' ಎಂದ ರತ್ನ 'ಪರಪಂಚ' 'ರತ್ನ'ಗಳಿಗೆ ಹಳಗನ್ನಡ ಪದಗಳನ್ನು ಹುಡುಕಲಿಲ್ಲ. ಬಳಕೆಯಲ್ಲಿಲ್ಲದ ಆದ್ದರಿಂದ ತನ್ನ ಭಾಷೆಯಲ್ಲಿ ಬಳಕೆಯಲ್ಲಿರುವ ಆನ್ಯ ಭಾಷೆಯ ಪದಗಳನ್ನು ತನ್ನ ಭಾಷೆಯ ವ್ಯಾಕರಣದ ಜಾಯಮಾನದಲ್ಲಿ ಬಳಸಿದ. ಆದರೆ 'ಬ್ಲಾಗು'ತ್ತ ಇರು ಎನ್ನುವುದು ಆಂಥ ಪ್ರಯೋಗವಲ್ಲ. ಇಂಗ್ಲಿಷಿನ ವೆಬ್ ನ ಬ್ ಮತ್ತು ಲಾಗ್ ಸೇರಿ ಅಗಿರುವ ಬ್ಲಾಗ್ ಆನ್ನು ಬ್ಲಾಗುತ್ತಾ ಇರು ಎಂದು ಬಳಸಿ ಧನ್ಯತೆಯನ್ನು ಆನುಭವಿಸುವುದಕ್ಕಿಂತ ಪದದ ಆರ್ಥದ ರಚನೆಯನ್ನು ಗಮನಿಸಿ ಕನ್ನಡದಲ್ಲಿ ಈಗ ಬಳಕೆಯಲ್ಲಿರುವ ಪದಗಳಿಂದಲೇ ಆರ್ಥಪೂರ್ಣ ಕನ್ನಡ ಪದ ಸೃಷ್ಟಿಸುವುದು ೀಗ ಆಗಬೇಕಾಗಿದೆ.ಪಂಡಿತಾರಾಧ್ಯhttps://www.blogger.com/profile/07138083602287350037noreply@blogger.com